zhakkas bahu

hoy bahu, zhakkas bahu

Popular Kannada Love Quotes, SMS, and Status in Kannada Font

1Shares

Popular Kannada Love Quotes, Kannada Love Status,

hi hello friends nivu inda yi nimm post alli Popular Kannada Love Quotes matte eduku nivu Kannada Love Status anta anubavhadu matte friends nivu edu Love Quotes in Kannada nim friends ge marilayare share madi nim love ge namu kadendu best of luk.

New Kannada Love Status

1.

ಕಣ್ಣಲ್ಲಿ #ಕೋಪ ಇದ್ರೆ

ಮನಸ್ಸಿನಲ್ಲಿ #ಪ್ರೀತಿ ಇರುತ್ತೆ•••

ಮುಖದಲ್ಲಿ #ಮೌನ ಇದ್ರೆ❤ಹೃದಯದಲ್ಲಿ #ಆಸೆ ಇರುತ್ತೆ•••ಮಾತಲ್ಲಿ #ಬೇಸರ ಇದ್ರೆ ಉಸಿರಿನಲ್ಲಿ #ಪ್ರೀತ್ಸೋಳ್ ಹೆಸ್ರಿರುತ್ತೆ•••

2.

ಅರಿಯದ ಪ್ರೀತಿ , ಮರೆಯದ ಸ್ನೇಹ ,

ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು ಬರೆಯಲಿ !

ಆದರೂ ಬರೆಯುತ್ತೇನೆ !

“ಸ್ನೇಹ”ವೆಂಬ ಎರಡಕ್ಷರ ಅಮರವಾಗಿರಲಿ !

3.

ಇದ್ದಾರೆ ಪ್ರಪಂಚದಲ್ಲಿ ಹಲವಾರು ಜನ,

ಬಯಸುತ್ತಾರೆ ಎಲ್ಲ ಪ್ರೀತಿ ವಿಶ್ವಾಸವಿರುವ ಮನ,

ನಿನ್ನ ನನ್ನ ಪರಿಚಯವಾದ ಆ ದಿನ,

ಸ್ನೇಹ ಹುಟ್ಟುವ ಹಾಗೆ ಮಾಡಿತು ಯಾವುದೊ ಒಂದು ಸೆಳೆತನ,

ಇಂದಿಗೂ ಬೇರಾಗದಂತಿದೆ ನಮ್ಮಿಬರ ಗೆಳತನ.

ಇದು ಹೀಗೆ ಅಮರವಾಗಿರಲಿ ಗೆಳಯ

4.

#ಖಡಕ್ ನ ಯಾವ್ #ಮೇಷ್ಟ್ರುಹೇಳಿಕೊಡಲ್ಲ

#ಖದರ್ ನ ಯಾವ್ ಅಂಗಡೀಲು #SALE ಮಾಡಲ್ಲ

#ಮಾಸ್ look ನ ಯಾರು ಹೋಮ್ #delivary ಮಾಡಲ್ಲ

#ಘತ್ತು ಅನ್ನೋದು #blood ನಲ್ಲೇ ಬರ್ಬೇಕು

5.

ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು

ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ

ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.

6.

ಪ್ರೀತಿ ಇಲ್ಲದ ಮೇಲೆ

ಹೂವು ಅರಳಿದರೇನು?

ತಾರೆಗಳು ಮಿನುಗಿದರೇನು?

ಗಾಳಿ ಕಂಪು ಸೂಸಿದರೇನು?

ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ

ಬರಡು ಭೂಮಿಯಂತೆ

7.

#ತಿರುಗಿ_ತಿರುಗಿ_ನೋಡುವಂತ_ಹುಡುಗಿ_ಏನಲ್ಲ?#ಮತ್ತೆ_ಮತ್ತೆ_ಕನಸಿಗೆ_ಬಂದು_ಕಾಡುವುದಿಲ್ಲ?#Curly_Hairs_ಇವಳದಲ್ಲ?#Blue_Eyes_ಇವಳಿಗಿಲ_ಆದರೂ_ಏನೊ_ಗೊತ್ತಿಲ್ಲ_ಇವಳಿಗೆ_ನಾನು_ಬಿದ್ದೆನಲ್ಲ…

8.

#ಸಿನಿಮಾದಲ್ಲಿ_ಸಿಗರೇಟ್ ಕಂಡ_ತಕ್ಷಣ_ಧೂಮಪಾನ ಆರೋಗ್ಯಕ್ಕೆ_ಹಾನಿಕಾರಕ_ಅಂತ_ತೋರಿಸ್ತಾರೆ ಆದರೆ.

#ಹುಡ್ಗೀರನಾ_ಕಂಡಾಗ hudugra ಹೃದಯಕ್ಕೆ ♥ ಹಾನಿಕಾರಕ ಅಂತ_ಯಾಕೆ_ತೋರಿಸಲ್ಲ?? ಗುರು

9.

ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ

10.

ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,

ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.

ಶುಭೋದಯ.

11.

#ಭಿಕಾರಿ_ದೊರೆಯಾದೆ_ನಾನು_ಅತ್ತರೆ_ಮುದ್ದಿಸೊರ_ಇಲ್ಲಾ_ಸತ್ತರೆ_ಹೊದಿಸೋರು_ಇಲ್ಲ #Popular Kannada Love Quotes, Kannada Love Status,

Popular Kannada Love Quotes

12.

ನಮ್ಮಿಬರ ನಡುವಿನ ಅಂತರ ತುಂಬಾ ದೂರ ಇರಬಹುದು..

ಆದರೆ ಪ್ರೀತಿಯ ನೆಟ್ವರ್ಕ್ ಸಿಕ್ಕೆ ಸಿಗುತ್ತೆ..

ಒಂದು ಮಿಸ್ ಕಾಲ್ ಕೊಟ್ಟು ನೋಡಮ್ಮಿ ನೀನು..

ನನ್ ಎದೆಯ ಕಾಲರ್ ಟ್ಯೂನ್ ನಿನ್ ಹೆಸರಗಿರುತ್ತೆ

13.

ನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?’

14.

ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,

ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.

ಶುಭೋದಯ.

15.

ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ..

ನಾ ಹೇಗೆ ವರ್ಣಿಸಲಿ..

ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ..

ನಾ ಹೇಗೆ ಮರೆಯಲಿ..

ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ..

ನಾ ಹೇಗೆ ತಿಳಿಸಲಿ..

ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..

ನಾ ಹೇಗೆ ಜೀವಿಸಲಿ.

16.

#ಹುಡ್ಗೀರ್ #ಗೆ #ಗೌರವ #ಕೊಡೋದು ✌ #ಹುಡುಗರ#ಸಂಸ್ಕೃತಿ #ಹುಡ್ಗುರ್ ಗೆ #ಕೈ_ಕೊಡೋದು #ಹುಡ್ಗೀರ್ #ಪದ್ದತಿ.

17.

ಹಾಕಿ ನೋಡು

ಅದನ್ನೊರೆಸಲು

ನಿನ್ನ ಸುತ್ತ ಎಷ್ಟು ಮಂದಿ

ಸೇರಿರುತ್ತಾರೋ ಎಣಿಸಿ ನೋಡು…

18.

ನಾವು ಮುಗ್ದ ಹುಡುಗರಾಗಿ ಇರ್ಥಿವ್ವಿ

ಆದ್ರೆ ಈ ಹುಡುಗಿರು ತಂಗಾಳಿ ಯಾಗಿ ಬಂದು,

ಬರಿಧಾದ ಮನಸ್ಸಿನ ಅಂಗಳದಲ್ಲಿ ಪ್ರೀತಿ ಅನ್ನೋ ರಂಗೋಲಿ ಬರೆದು ..

ಕಾಣದೆ ಇರೋ ಕನಸಿನ ಲೋಕಾನೆ ತೋರಿಸ್ತಾರೆ

ಇನ್ನು ನಮ್ಮ ಮುಗ್ದ ಮನಸ್ಸಿಗೆ ಅವರನ್ನು ಬಿಟ್ಟು

ಬೇರೆ ಪ್ರಪಂಚನೆ ಇಲ್ಲ ಅನ್ನೋವಾಗ

ಅಪ್ಪ ಹೇಳ್ದ , ಅಣ್ಣ ಹೇಳ್ದ ,ಅಮ್ಮ ಹೇಳ್ದ್ಲುಅಂತ ಮೋಸದ ಮಳೆ ಸುರಿದು

ಪ್ರೀತಿ ರಂಗೋಲಿ ಜೊತೆಗೆ ಮನಸ್ಸನು ಕೊಂದು

ಬರಿ ನೋವಿನ ನೆನಪುಗಳನ್ನು ಬಿಟ್ಟು ಹೋಗ್ತಾರೆ .

ಹುಡುಗೀರೆ ನೀವೇಕೆ ಹೇಗೆ………………????

19.

ಸ್ನೇಹದ ಮಧುರತೆಯ ಸವಿಯಲು

ನನ್ನೆಲ್ಲಾ ನೋವುಗಳ ಮರೆಯಲು

ನಿಮ್ಮ ಸವಿ ಸನಿಹವ ಪಡೆಯಲು

ಕಾತುರದಿಂದ ಕಾಯುತಿರುವೆ

ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ

20.

ನೀನೆಷ್ಟು ಶ್ರೀಮಂತ ಅಂತಾ

ಗೊತ್ತಾಗಬೇಕ್ಕೆಂದರೆ…

ನಿನ್ನಲ್ಲಿರುವ ದುಡ್ಡನ್ನು

ಎಣಿಸುತ್ತಾ ಕೂರಬೇಡ.

ಒಂದು ಹನಿ ಕಣ್ಣಿರು

21.

ಎಲ್ಲಿಹುದೋ ಗೊತ್ತಿಲ್ಲ ನನ್ನ ಮನವು..

ತಿಳಿಯದೆ ನಡೆದಿದೆ ಅದರ ಕಳವು ..

ಕನಸಿನಲ್ಲಿ ಸಿಕ್ಕಿತ್ತು ನಿನ್ನ ಸುಳಿವು ..

ಪ್ರೀತಿಯಿಂದ ಕಟ್ಟಿಹಾಕಿತು ನನ್ನ ಹೃದಯವು..Popular Kannada Love Quotes, Kannada Love Status,

Kannada Love SMS

22.

ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..

ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..

ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..

ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ.

23.

ನಿನ್ನ ಕಂಡಾಗಳಿಂದ ನನ್ನ ಮನಸಿಗೆ ಹಿಡಿತವಿಲ್ಲದಂತಾಗಿದೆ,

ಕೈದಿಯ ಬಂಧನದಿಂದ ಹೊರಬಿಟಂತೆ ಖುಷಿಯೂ ಮೊಗದಲ್ಲಿ ಅರಳಿದೆ,

ಮುದುರಿಟ್ಟ ಆಸ್ಸೆಗಳ ನಿನೊಂದಿಗೆ ಹಂಚಿಕೊಳ್ಳಲು ನಾ ಕಾದಿರುವೆ,

ನಿನೋಪುಗೆಯ ನಿಡೋಮ್ಮೆ ನಾ ಕುಣಿದು ಕುಪ್ಪಲ್ಲಿಸುವೆ.

24.

ಓಪ್ಪಿಗೆ ಇಲ್ಲದಮೇಲೆ ಜೊತೆಯಲ್ಲಿ ಸುತಾಡುವುದೇಕೆ..

ಮರಿಯುವ ಮನಸಿದ್ದರೆ ಮುದ್ದು ಮಾಡುವುದೇಕೆ ..

ಬೇಜಾರು ಮಾಡಲು ಇಷ್ಟವಿಲ್ಲದಮೇಲೆ ಕೈಬಿಟ್ಟು ಹೋಗುವುದೇಕೆ ..

ಇದೆಲ್ಲ ಕಾಲ ಕಳಿಯುವುದಕ್ಕೆ ಆದರೆ, ಅದಕ್ಕೆ ಪ್ರೀತಿಯ ಹೆಸರೇಕೆ ..

25.

ನಾನು ನನ್ನ ಹಾದಿಯಲ್ಲಿ  ನೋಡುವ ಪ್ರತಿ ಮೊಗವು ನಿನ್ನದ್ದಲ್ಲ..

ನಾ  ಕೇಳುವ ಎಲ್ಲ  ಮಧುರ ಮಾತುಗಳು  ನಿನ್ನವಲ್ಲ..

ಆದರೆ  ನನ್ನ ಮನಸು  ನಿನ್ನದೇ ಎಂದು  ಊಹಿಸುವುದಲ್ಲ..

ನಾ  ಏನು ಮಾಡಲಿ  ನಿನ್ನ ಮರಿಯಲಾಗದೆ ನಾ ಹೋದನಲ್ಲ ..

26.

ನನೆದೆಯ ರಾಣಿಯಾಗಲು ನಿನಗೆ ನಾ ಆಹ್ವಾನವ ಇಟ್ಟಿದೆ..

ನಿನ್ನ ಅನುಕೂಲದಂತೆ ನನ್ನ ಮನವ ನಾ ಸಿಂಗರಿಸಿ ಕೊಟ್ಟಿದೆ..

ನಿನ್ನ ನಗುವಿನಿಂದ ನನ್ನ ಅರಮನೆಯ ನೀ ಅಲಂಕರಿಸಿಬಿಟ್ಟಿದೆ ..

ಇಂದು ನೀನಿಲ್ಲದೆ ಹೃದಯವು ಎಣಿಸದಷ್ಟು ಚಿದ್ರವಾಗಿಬಿಟಿದೆ..

27.

ಮನಸ್ಸಿನಲ್ಲಿ  ಕೆತ್ತಿರುವ ಕುರ್ಚಿಗೆ ಬಣ್ಣ  ಬಳೆದು ನಾ ಕೂತಿರುವೆ ಮಾರಲು..

ನನ್ನ ಮನದ ರಾಣಿ ನೀನು, ನಿನ್ನ  ಆಗಮನಕ್ಕೆ ನಾ ಕಾದಿರಲು ..

ನನ್ನ ಬಳಿಬರುವ  ಹಾದಿಗೆ ನಿನ್ನ ಮನದ  ಮಾತನೊಮ್ಮೆ ಕೇಳು..

ಕೊಂಡುಕೊಳೆಯ ಇದನ್ನು ನಿನ್ನ  ಪ್ರೀತಿ ಎಂಬ ಅರ್ಥ ಕೊಟ್ಟು? ನಿ  ಹೇಳು…

28.

ಕೊಪಕ್ಕೋ ತಾಪಕ್ಕೋ ಅಂದು ನೀ ನನ್ನ ತಿರಸ್ಕರಿಸಿದೆ

ನಿನ್ನ ಪ್ರೀತಿಗಾಗಿ ನನ್ನ ಪ್ರೀತಿಯನ್ನೇ ನಾ ದಿಕ್ಕರಿಸಿದೆ

ಕತಲೇ ತುಂಬಿದ ನೊಂದ ಹೃದಯದಲ್ಲಿ ಕಣ್ಣಿರು ಇತ್ತು .

ಆ ಕಣ್ಣಿರಿನಲ್ಲು ನಿನ್ನ ಹೆಸರಿತ್ತು .. ಸೂ…ರಿ.

29.

ನಗುತಿರಲು ನಿ ನಿನ್ನೊಂದಿಗಿರುವರೆಲ್ಲ

ದು:ಖದಿ ನೊಂದಿರುವಾಗ ದೂರಾಗುವರಲ್ಲ

ಪ್ರೀತಿಯ ಹುಟ್ಟಿಗೆ  ಕಾರಣಗಳಿಲ್ಲ

ಆದರೆ ಅದೇ ಪ್ರೀತಿಯ  ಸಾವಿಗೆ ಕಾರಣಗಳೆಲ್ಲ

30.

ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಸ್ಟೈಲ್ ಸೂಪೆರ್,

ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲ, ನಿನ್ನ ನೋಡಲು ಜನ ಸಾಯ್ತಾರೆ,

ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..

31.

ಬಾಳೆಮ್ಬ ಮೊಳಕೆ ಚಿಗುರೊಡೆಯಲು ಮಳೆಯಾದೆ

ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯಾನಾದೆ

ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ

ಮಾತೃ ದೇವತೆಗೆ ನಮನ.Love Quotes in Kannada

32.

ನಿನ್ನ  ಕನಸನ್ನು  ನನ್ನದಾಗಿರಿಸಿಕೊಂಡಿರುವೆ ನಾ ಗುರಿಯಾಗಿ..

ನಿನ್ನ ಹೆಸರಲೆ ನನ್ನ ಹೆಸರ ನಾ ಕಂಡಿರುವೆ ನನಗಾಗಿ..

ನಿನ್ನ ಉಸಿರಲ್ಲೆ ನನ್ನ ಉಸಿರ ನಾ ಸೇವಿಸುತ್ತಿರುವೆ ಪ್ರೀತಿಗಾಗಿ..

ನಿನ್ನ ಉಸಿರುನಿಂತಲ್ಲಿ ನನ್ನ ಉಸಿರು ನಿಲ್ಲುವುದು ನಿನಗಾಗಿ..

33.

ಪ್ರೀತ್ಸಿರೋ ಹುಡಿಗಿ ಹಿಂದೆ ಸುತ್ತದು ಒಂದೇ ಪ್ರೀತಿ ಅಲ್ಲ……….

ನಮ್ಮಿಂದ ನಾವು ಪ್ರೀತ್ಸಿರೋ ಹುಡಿಗಿಗೆ ನಷ್ಟ ಆಗುತ್ತೆ ಅಂದ್ರೆ ಆ ಪ್ರೀತಿನ ಬಿಡೋದು ಪ್ರೀತಿನೇ…..

34.

ನೀನಿಲ್ಲದೇ ನನಗೇನಿದೆ

ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ

ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು

ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು

ಎದೆಯಾಸೆ ಎನೋ ಎಂದು ನೀ ಕಾಣದಾದೇ

ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ

ಬೆಳಕೊಂದೇ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ

ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು

ಹೊಸ ಜೀವ ನಿನ್ನಿಂದ ನಾ ತಾಳುವೆ

ಹೊಸ ಲೋಕ ನಿನ್ನಿಂದ ನಾ ಕಾಣುವೆ

ಜೊತೆ ಇರುವೆಯ ಗೆಳತಿ…………….?

35.

ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ

ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು

ನಿರಂತರ. ನಗುವೆಲ್ಲ ನೀನಾಗಲಿ.

36.

ಹೇ ಗೆಳತಿ……………

ಬದುಕು ಅಂದರೆ ನದಿಯ ಹಾಗೆ

ಕೊನೆ ಇಲ್ಲದ ಪಯಣ ……

ಯಾವುದೂ ನಮ್ಮ ಜೊತೆ

ಉಳಿಯುವುದಿಲ್ಲ ……….

ಉಳಿಯುದು ಒಂದೇ……………

ಅದು ನೀನು ಹೃದಯ ತಟ್ಟಿದ ನೆನಪು ಮತ್ತು ಕೊಟ್ಟ ನೋವು ಮಾತ್ರ

37.

ನನ್ನ ನಿನ್ನ ಜೀವನದಲ್ಲಿ ಕಹಿಯಾದ ..

ಮತ್ತು ಮದುರವಾದ ಭಾವನೆಗಳು ಹಂಚಿಕೊಳ್ಳಲು ..

ಒಂದು ಒಳ್ಳೆ ಹೃದಯದ ಅವಶ್ಯಕತೆ ಇದೆ ಅಲ್ಲವಾ ???? .

ಜಗತ್ಹನು ಬೆಳಗಲು ಸೂರ್ಯ ಎಷ್ಟು ಮುಖ್ಯವೋ ,

ಮಗುವನ್ನು ಬೆಳಸಲು ತಾಯಿ ಎಷ್ಟು ಮುಖ್ಯವೋ ..

ಹಾಗೆ ಸ್ನೇಹವೆಂಬುದು ಪ್ರತಿಯುಬ್ಬ ಜೀವಿಗೂ ಬಹು ಮುಖ್ಯ

ಸ್ನೇಹಮೃತವನು ಒದಗಿಸುವೆಯ ಗೆಳತಿ…………..???

38.

ಮಳೆಯಲ್ಲಿ ನೆನೆಯುವಾಗ

ಮೊದಲ ನೆನಪು ನಿನ್ನದೇ

ಸೂರ್ಯನು ಉದಯಿಸುವಾಗ

ಮೊದಲ ನೆನಪು ನಿನ್ನದೇ

ನಾನು ಬರೆಯುವ ಮೊದಲ ಕವನ ನಿನ್ನದೇ

39.

ಅತ್ಯುತ್ತಮ ಕಾಣಿಕೆಗಳು– ಸ್ನೇಹಕ್ಕೆ– ಪ್ರೀತಿ, ವಿಶ್ವಾಸ; ಶತ್ರುವಿಗೆ– ಕ್ಷಮಾಪಣೆ;

ನಿಮ್ಮ ಮೇಲಧಿಕರಿಗೆ– ಸೇವೆ; ಮಗುವಿಗೆ–ಒಳ್ಳೆಯ ಉದಾಹರಣೆ; ಪೋಷಕರಿಗೆ– ಭಕ್ತಿ;

ದೇವರಿಗೆ– ಸರ್ವಸ್ವ ಮತ್ತು ಸಂದೇಶ ಕಳುಹಿಸುವವರಿಗೆ– ಸಂದೇಶ.

40.

ಮಾತು ದೂರದರೇನು

ಭಾಂಧವ್ಯದ ನೆನಪು ಸದಾ ಹಸಿರು

ಮಾಸದ ಮಾಗದ ಹಳೆ ನೆನಪು

41.

ಬದುಕಿನ ಒಂದು ವಿಚಿತ್ರ ನಿಯಮ..

ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..

ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶKannada Love Status

42.

ಮೋಹವೆ೦ಬುದು ಎಚ್ಚೆತ್ತಿರುವವನಲ್ಲಿ ನಿದ್ರೆಯಾಗಿರುತ್ತದೆ .

ನೋಡುತ್ತಿರುವವನಲ್ಲಿ ಕುರುಡುತನವಾಗಿರುತ್ತದೆ . ಶಾಸ್ತ್ರಜ್ನರಲ್ಲಿ

ಮ೦ದಮತಿತ್ವವಾಗಿರುತ್ತದೆ ಮತ್ತು ಪ್ರಕಟವಾದ ಅರ್ಥದಲ್ಲಿಯೂ ಅದನ್ನು

ತಿಳಿಯಗೊಡದ೦ತೆ ಮಾಡುವ ಪ್ರತಿಬ೦ಧಕವಾಗಿರುತ್ತದೆ .

43.

Nanage preethi endare enu endhu thilididdhare adhu ninnindha

44.

Nanage ninna mele asuye bandhare, Houdhu nanage ninu nijavaglu ishta

Athma ondhu kanasina kusuma, adu jivanadhalli maathra aralutthade

45.

ನಿಜವನ್ನು ನುಡಿಯಬೇಕು . ಆದರೆ ಅದು ಪ್ರಿಯವಾಗಿರಬೇಕು . ನಿಜವಾಗಿದ್ದೂ ಅದು ಅಹಿತಕರವಾಗಿದ್ದರೆ ಅದನ್ನು ಹೇಳಬಾರದು .

ಕೇಳಲು ಹಿತಕರವಾಗಿದೆಯೆ೦ದು ಸುಳ್ಳನ್ನು ಮಾತ್ರ ಹೇಳಲೇಕೂಡದು .

46.

ಕಾಡುತಿದೆ ಕಾಡಿಸುತಿದೆ ನಿನ್ನಯ ಪ್ರೀತಿ

ಪ್ರೀತಿಯ ಕಡಲಿನ ಮಣಿಮುತ್ತಿನಾಗೆ

ಕಾಪಾಡುವ ಹೊತ್ತಲ್ಲಿ ನನ್ನ ಮರಿಬೇಡ ಪ್ರಿಯೆ….

47.

. ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು,

ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ

ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.

48.

ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು

ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ

ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.

49.

Nenapina Naadalli.. nindene sarkara .. Nee hoo andare.. Thumbane upakara..

Oblanne Love Maadi Chennagiri.. Innobla Phone Number Itkondiri..

50.

Hudugi smile kotlu anta propose maadidre love start aagodu 90% khachita.

Love start aaytu anta maduve kanasu kandre devadas aagodu 100% khachita.

51.

ನಮ್ಮೆದುರಿನ ಎಲ್ಲವನ್ನೂ ತುಲನೆ

ಮಾಡುವುದು ನಮ್ಮದೇ ಮನಸ್ಸು,

ನಮ್ಮ ಮನಸ್ಥಿತಿ ಹೇಗಿರುತ್ತೊ..?

ಹಾಗೆ ವಸ್ತುಸ್ಥಿತಿ ಕಾಣುತ್ತಿರುತ್ತದೆ.

ಇದು ವಿಚಿತ್ರವಾದರೂ ಸತ್ಯ..!!!Popular Kannada Love Quotes, SMS, and Status in Kannada Font

52.

ಪ್ರೀತಿ ಎಂದರೆ ತೆಂಗಿನ ಮರದ ಹಾಗೆ… ಏರಿದರೆ ಎಳನೀರು…

ಜಾರಿದರೆ ಎಳ್ಳು-ನೀರು*

53.

ಎಲ್ಲಿಹುದು ಧರ್ಮ ಎಲ್ಲಿಹುದು?

ನೀನು ತಿಂಬುವ ಅನ್ನದ ಮೇಲೋ?

ನಿನ್ನ ನರ ನಾಡಿ ರಕ್ತದ ಮೇಲೋ?

ನಿನ್ನ ಹೂಳುವ ಮಣ್ಣಿನ ಮೇಲೋ?

ನಿನ್ನ ಕೊಳೆತ ಮತಿಯ ಮೇಲೋ?

54.

Jotheyali… jothe jotheyali eruvenu heege yendhu

55.

Idu elelu janumada love… Whatsappnalli illa nanna Dove..

56.

🌼ಒಂದು ಹೂವು ಮತ್ತೊಂದು ಹೂವಿನೊಂದಿಗೆ

ಸ್ಪರ್ದೆಗಿಳಿಯುವುದಿಲ್ಲ

ಸುಂದರವಾಗಿ ಅರಳುವುದಷ್ಟ

ಅವುಗಳ ಕೆಲಸ ನಿಮ್ಮ

ವ್ಯಕ್ತಿತ್ವವೂ ಕೂಡಾ

ಹೂವಿನಂತೆಯೇ ಇರಲಿ.


Friends nim dost atahva friends and your lover ge share madke maribaddi. nimge namm website kadinda yaw tara information beku edunu hellak maribaddi.

1Shares

Leave a Reply

Your email address will not be published. Required fields are marked *

This website is owned and operated by iranna(veeru) vajrawad. We are not associated with Whatsapp Inc. and its affiliated companies. All information provided in this website is for general information only and is not official information from Whatsapp Inc. zhakkas bahu © 2018 Frontier Theme